0 Shares 310 Views
00:00:00
18 Jan

ಸರಳ ವಾಸ್ತುವಿನ ರಚನಾತ್ಮಕ ವಿಜ್ಞಾನದಿಂದ ಮದುವೆಯ ಸಮಸ್ಯೆಗಳನ್ನು ತಪ್ಪಿಸಿ

March 23, 2018
310 Views

ಮದುವೆ ಎಂಬುದು ಇಬ್ಬರು ವ್ಯಕ್ತಿಗಳ (ಇಬ್ಬರು ಜನರು) ನಡುವಿನ ಒಂದು ಪವಿತ್ರವಾದ ಸಂಬಂಧವಾಗಿದೆ, ಅಲ್ಲಿ ಅವರಿಬ್ಬರೂ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದು ಅವರನ್ನು ಒಂದು ಸದೃಢವಾದ ಬಂಧದಲ್ಲಿ ಬೆಸೆಯುತ್ತದೆ. ಸಂಪೂರ್ಣವಾಗಿ ಅಪರಿಚಿತರಾದ ಎರಡು ಕುಟುಂಬಗಳ ನಡುವಿನ ಒಂದು ಬಂಧವೂ ಕೂಡ ಇದಾಗಿದೆ. ನಂತರದಲ್ಲಿ ಅದರಿಂದ ಅವರು ಪರಸ್ಪರ ನಿಕಟವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಒಂದು ನಿರ್ಣಾಯಕ ಘಟ್ಟವಿರುತ್ತದೆ, ಅಂಥ ಒಂದು ಸುಭದ್ರವಾದ “ವಿವಾಹ”ವಾಗಿ ರೂಪ ಪಡೆಯುತ್ತದೆ.

ಒಬ್ಬ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶವನ್ನು ಮದುವೆಯು ಬದಲಾಯಿಸುತ್ತದೆ. ಮದುವೆಗೆ ಒಬ್ಬ ಪರಿಪೂರ್ಣ ಸಂಗಾತಿ ಅಥವಾ ಮುಖವನ್ನು ಕಂಡುಕೊಳ್ಳುವಲ್ಲಿ ಕೆಲವರು ಕಷ್ಟವನ್ನು ಕಂಡುಕೊಳ್ಳುತ್ತಾರೆ. ಎಲ್ಲವೂ ಸೌಂದರ್ಯ, ಶಿಕ್ಷಣ ಅಥವಾ ವ್ಯಕ್ತಿತ್ವವನ್ನು ಅವಲಂಬಿಸಿಲ್ಲ. “ವಾಸ್ತು”ವಿನ ನಮ್ಮ ಪುರಾತನ ವಿಜ್ಞಾನದ ಪ್ರಕಾರ, ನಿಮ್ಮ ಮನೆಯ ರಚನೆಯು ಸೂಕ್ತವಾಗಿಲ್ಲವಾದರೆ, ಅದು ನಿಮ್ಮ ವಿವಾಹಿತ ಜೀವನದ ಮೇಲೆ ಪರಿಣಾಮ ಬೀರಬಹುದು ಅಥವಾ ಮದುವೆಯು ತಡವಾಗಲು ಅದು ಒಂದು ಪ್ರಮುಖ ಕಾರಣವಾಗಿರಬಹುದು.

ಯಾವುದೇ ಬಣ್ಣದ ಯೋಜನೆಯೊಂದಿಗೆ ಪರಿಪೂರ್ಣವಾದ ಹೊಂದಾಣಿಕೆ ಮಾಡಲು, ಬಿಳಿ ಪುಷ್ಪಗುಚ್ಛವು ಸರಾಗವದ ನಮ್ಯತೆಯನ್ನು ಒದಗಿಸುತ್ತದೆ. ಆಕರ್ಷಕವಾದ ಪ್ರಭೆಯನ್ನು ಒದಗಿಸಲು ಚಿನ್ನದ ಅಥವಾ ತಾಮ್ರದ, ಲೋಹೀಯ ಬಣ್ಣದ ಹೂದಾನಿಯನ್ನು ಬಳಸಬಹುದು.

ವಾಸ್ತು ಮತ್ತು ವಿವಾಹದಲ್ಲಿ ವಿಳಂಬ

ಇತ್ತೀಚಿನ ದಿನಗಳಲ್ಲಿ, ಪುರಾತನ ಕಾಲದ ವಿಜ್ಞಾನದ ಪ್ರಕಾರ, ಜನರು ತಮ್ಮ ಮನೆಯನ್ನು ನಿರ್ಮಿಸುವುದಿಲ್ಲ, ಅದು ಮನುಕುಲವನ್ನು ಹಲವು ವಿಧಗಳಲ್ಲಿ ಪ್ರಯೋಜನವನ್ನು ಉಂಟುಮಾಡುತ್ತದೆ. ಪವಿತ್ರವಾದ ವಾಸ್ತುತತ್ವವು, ನಿಮ್ಮ ಮನೆಯ ರಚನೆಯನ್ನು ವಾಸ್ತುಪ್ರಕಾರ ನಿರ್ಮಿಸಬೇಕೆಂದು ಸೂಚಿಸುತ್ತದೆ. ಪ್ರತಿಯೊಂದು ಮನೆಯಲ್ಲೂ (ಸಂಬಂಧದ ಸ್ಥಾನ) ಸಂಬಂಧದ ಸ್ಥಳವಿರುತ್ತದೆ ಹಾಗೂ ಆ ನಿರ್ದಿಷ್ಟ ಸ್ಥಳವನ್ನು ಚೆನ್ನಾಗಿ ಸುಭದ್ರವಾಗಿ ಇರಿಸಬೇಕು. ಒಂದುವೇಳೆ ನಿಮ್ಮ ಸಂಬಂಧ ಸ್ಥಾನವು ಶೌಚಾಲಯದಿಂದ ಅಥವಾ ಸ್ನಾನ ಗೃಹದ ಕಡೆಯಿಂದ ಬರುವ ಋಣಾತ್ಮಕತೆಯಿಂದ ಪ್ರಭಾವಿತವಾಗಿದ್ದರೆ, ಆಗ ಅದು ಮದುವೆ ವಿಳಂಬವಾಗುವುದಕ್ಕೆ ಕಾರಣವಾಗುತ್ತದೆ. ರಚನಾ ವಿಜ್ಞಾನದ ಪ್ರಕಾರ ನಿಮ್ಮ ಮನೆಯನ್ನು ಸೂಕ್ತವಾಗಿ ನಿರ್ಮಿಸಬೇಕು ಮತ್ತು ಅದು ನಿಮ್ಮ ಶುಭದಿಕ್ಕಿನಲ್ಲಿ ಇರಬೇಕು.

ನೀವು ಈಗಾಗಲೇ ಒಂದು ಸಮಸ್ಯೆಯನ್ನು ಗ್ರಹಿಸಿದ್ದಾಗ, ಈ ಕೆಳಗಿನ ಕೆಲವು ಅಂಶಗಳನ್ನು ದೂರವಿರಿಸಬೇಕು.

ಒಂದುವೇಳೆ ನೆಲದಡಿಯಲ್ಲಿ ನೀವು ನೀರಿನ ಟ್ಯಾಂಕ್ ಹೊಂದಿದ್ದರೆ, ಮದುವೆಯ ಸಮಸ್ಯೆಗಳನ್ನು ತಪ್ಪಿಸಲು, ಒಂದು ಶುಭ ದಿಕ್ಕಿನಲ್ಲಿ ಇರಬೇಕು.

1. ಒಂದು ಫ್ಲ್ಯಾಟ್ ಅನ್ನು ಖರೀದಿಸುತ್ತಿರುವಾಗ ಅಥವಾ ಒಂದು ಹೊಸ ಮನೆಗೆ ಸ್ಥಳಾಂತರವಾಗುವಾಗ, ಯಾವಾಗಲೂ ನಿಮ್ಮ ಸಂಬಂಧ ಸ್ಥಾನದ ಗೊಂದಲವನ್ನು ಮುಕ್ತವಾಗಿ ಇರಿಸಬೇಕು ಹಾಗೂ ಆ ಸ್ಥಳದಲ್ಲಿ ಭಾರೀ ವಸ್ತುಗಳನ್ನು ಇರಿಸಬೇಡಿ.

2. ದೊಡ್ಡ ಅಡೆತಡೆಗಳನ್ನು ತಪ್ಪಿಸಲು, ಯಾವುದೇ ವಸ್ತುಗಳನ್ನು ಮನೆಯ ಮಧ್ಯಭಾಗದಲ್ಲಿ ಇರಿಸುವುದನ್ನು ತಪ್ಪಿಸಿ.

3. ಮದುವೆಯ ಸಮಸ್ಯೆಗಳನ್ನು ತಪ್ಪಿಸಲು ಮರದ ಹಾಸಿಗೆಗಳು ಉತ್ತಮವಾದವು.

4. ಮಲಗುವಾಗ ಅಥವಾ ಕೆಲಸ ಮಾಡುವಾಗ ನಿಮ್ಮ ಇಷ್ಟದ ದಿಕ್ಕಿನ ಕಡೆಗೆ ನೀವು ಎದುರಾಗಿ ಕುಳಿತುಕೊಳ್ಳಬೇಕು.

5. ಮನೆಯೊಳಗೆ ಕ್ಯಾಕ್ಟಸ್, ಗುಲಾಬಿ ಮುಂತಾದ ಮುಳ್ಳಿನ ಸಸ್ಯಗಳ ಕುಂಡ ಇಡುವುದನ್ನು ತಪ್ಪಿಸಿ. ಏಕೆಂದರೆ ಅದು ಧನಾತ್ಮಕ ಶಕ್ತಿಯನ್ನು ನಿರ್ಮೂಲನೆಗೊಳಿಸುತ್ತದೆ.

6. ಸಂಜೆ ಹೊತ್ತು ಮನೆಯನ್ನು ಅಥವಾ ಮನೆಯೊಳಗಿನ ಯಾವುದೇ ಕೋಣೆಯನ್ನು ಕತ್ತಲೆಯಿಂದ ದೂರವಿರಿಸಿ ಏಕೆಂದರೆ ಕತ್ತಲೆಯು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹರಡುತ್ತದೆ.

ವಾಸ್ತುವು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗೂ ಇದು ಮಾನವಕುಲಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವಂತಹ ಒಂದು ಪ್ರಾಚೀನ ಪರಿಹಾರವಾಗಿದೆ. ಸರಳವಾಸ್ತುವು ಉಪಯುಕ್ತವಾದ ವೈಜ್ಞಾನಿಕ ರೀತಿಯಲ್ಲಿ ವಾಸ್ತು ಪರಿಹಾರಗಳನ್ನು ಒದಗಿಸುತ್ತದೆ ಹಾಗೂ ಕುಟುಂಬಕ್ಕಾಗಿ ಹಣ ಸಂಪಾದಿಸುವವನ ಜನ್ಮದಿನಾಂಕದ ಮೇಲೆ ಇದು ಆಧಾರಿತವಾಗಿದೆ. ನಿಮ್ಮ ಮನೆಯ ರಚನೆಯನ್ನು ಸರಿಪಡಿಸಲು ಸರಳವಾಸ್ತುವು ನಿಮಗೆ ನೆರವಾಗುತ್ತದೆ. ಹಾಗೂ ಸರಳವಾಸ್ತುವು ನಿಮ್ಮ ಕೋಣೆಯ ಅಥವಾ ಕಟ್ಟಡದ ಯಾವುದೇ ರಚನೆಯನ್ನು ಕೆಡವಬೇಕಾದ ಅಗತ್ಯವಿಲ್ಲ ಎಂದು ಸಾರುತ್ತದೆ.

ಸರಳ ವಾಸ್ತುವು ನಿಮಗೆ ಒಬ್ಬ ಸೂಕ್ತವಾದ ಸಂಗಾತಿಯನ್ನು ಹುಡುಕುವಲ್ಲಿ ಸಹಾಯಮಾಡುತ್ತದೆ ಹಾಗೂ ಇದು ನಿಮ್ಮ ಮನೆಯಲ್ಲಿ ಒಂದು ಧನಾತ್ಮಕ ಹರಿವನ್ನು ಹೆಚ್ಚಿಸುತ್ತದೆ. ಸರಳವಾಸ್ತುವಿನ ರಚನಾತ್ಮಕ ವಿಜ್ಞಾನದ ಸಹಾಯದಿಂದ, ಮೂರರಿಂದ ಎಂಟು ತಿಂಗಳ ಅವಧಿಯ ಒಳಗಾಗಿ ವಿವಾಹದ ಸಮಸ್ಯೆಗಳಿಂದ ನೀದು ಹೊರಬರಬಹುದು. ವಿವಾಹದ ಸಮಸ್ಯೆಗಳನ್ನು ತಪ್ಪಿಸಲು, ಇಂದೇ ಸರಳ ವಾಸ್ತುವಿನ ಒಂದು ಪವಿತ್ರ ಪರಿಹಾರವನ್ನು ಅನುಷ್ಠಾನಗೊಳಿಸಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category